• waytochurch.com logo
Song # 19775

ಕಂಬನಿ ಹರಿಯುವ ಕಣ್ಗಳಿಂದ

Kambani hariyuva kangalinda


ಕಂಬನಿ ಹರಿಯುವ ಕಣ್ಗಳಿಂದ
ಕಲ್ವಾರಿ ನಾ ಕಾಣುವೇ ಆ…ಆ
ಹೃದಯವು ಮರುಗಿ ಕರಗುತ್ತಿದೇ
ಗೊಲ್ಗೊಥಾ ನಾ ಕಾಣುವೇ
1.ಶಾಪಗಳೆಲ್ಲವ ಹೊತ್ತಾತನೇ
ಮುಳ್ಳಿನ ಮುಡಿಯನ್ನು ಧರಿಸಿದೀ ನೀ
ಎನ್ನಯ ಪಾಪವು ಮೊಳೆಯಾಗಿಯೇ
ನಿನ್ನಯ ಹಸ್ತವ ಹರಿಯಿತ ಯ್ಯೋ
2.ಈಟಿಯು ಪಕ್ಕೆಯ ತಿವಿದಿರಲು
ಪಕ್ಕನೆ ಹರಿಯಿತು ರಕ್ತ ನೀರೂ
ದೇವಸಾರೂಪ್ಯವ ನನ್ನಲ್ಲಿ ರೂಪಿಸ
ದೇವಾ ನಿನ್ ಪ್ರಾಣವು ಹೋಯಿತಯ್ಯೋ

kambani hariyuva kaṇgaḷinda
kalvari na kaṇuve a…a
hr̥dayavu marugi karaguttide
golgotha na kaṇuve
1.sapagaḷellava hottatane
muḷḷina muḍiyannu dharisidi ni
ennaya papavu moḷeyagiye
ninnaya hastava hariyita yyo
2.iṭiyu pakkeya tividiralu
pakkane hariyitu rakta niru
devasarupyava nannalli rupisa
deva nin praṇavu hoyitayyo


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com