uttamane sarvottamane ಉತ್ತಮನೇ ಸರ್ವೋತ್ತಮನೆ
ಉತ್ತಮನೇ ಸರ್ವೋತ್ತಮನೆ
ದಯಾಸಾಗಾರ ಕರುಣಾನಿಧಿಯೇ
ಪೂಜಿಸುವೆ ನಿನ್ನ ಪೂಜಿಸುವೆ
ಪ್ರೀತಿಸುವೆ ಅಪ್ಪಾ ಪ್ರೀತಿಸುವೆ
1.ನನ್ನನ್ನು ರೂಪಿಸಿದ ದೇವರು ನೀನೇ
ನನ್ನಯ ಪಾಪಕೆ ಶಿಲುಬೆಗೆ ಏರಿದೆ
2.ಅಣಿಲಿ ಜಡಿದೆ ನನ್ನಯ ಪಾಪಕೆ
ನನ್ನಯ ಶಾಪಕೆ ಕೊರೆದಲಿ ಹೊಡೆದೆ
3.ಮುಳ್ ಮುಡಿ ತೊಡಿಸಿ ರಕ್ಷಣೆ ಪಡೆದೆ
ಜೀವವ ಪಡೆಯಲು ಈಟಿಲಿ ತಿವಿದೇ